ಮತದಾನದ ಹಕ್ಕು ಚಲಾಯಿಸಿದ ಅಣ್ಣಾ ಹಜಾರೆ

ಮತದಾನದ ಹಕ್ಕು ಚಲಾಯಿಸಿದ ಅಣ್ಣಾ ಹಜಾರೆ

ಅಹಮದ್ನಗರ್, ಏ. 23, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಗೆ  ದೇಶದಲ್ಲಿ ಇಂದು 3ನೇ ಹಂತದ ಮತದಾನ ನಡೆಯುತ್ತಿದ್ದು, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಹಾರಾಷ್ಟ್ರದಲ್ಲಿ ತಮ್ಮ ಮತದಾನದ ಹಕ್ಕು ಚಲಾವಣೆ ಮಾಡಿದರು. ಇಲ್ಲಿನ ಅಹಮದ್ನಗರದ ರಲೇಗಾನ್ ಸಿದ್ದಿಯಲ್ಲಿ ಅಣ್ಣಾ ಹಜಾರೆ ಮತ ಚಲಾಯಿಸಿದರು. ಇಳಿ ವಯಸ್ಸಿನಲ್ಲೂ ಮತದಾನ ಮಾಡೋ ಮೂಲಕ ಅಣ್ಣಾ ಮತದಾನದ ಮಹತ್ವ ಸಾರಿದರು.

ಫ್ರೆಶ್ ನ್ಯೂಸ್

Latest Posts

Featured Videos