‘ಬುಮ್ರಾ ಅದ್ಬುತ ಬೌಲಿಂಗ್’ – ಕೆವಿನ್

‘ಬುಮ್ರಾ ಅದ್ಬುತ ಬೌಲಿಂಗ್’ – ಕೆವಿನ್

ಲಂಡನ್, ಜೂನ್.6, ನ್ಯೂಸ್ ಎಕ್ಸ್ ಪ್ರೆಸ್ : ವಿಶ್ವಕಪ್ ಟೂರ್ನಿಯಲ್ಲಿ ಡೇಂಜರಸ್ ಬೌಲರ್‌ಗಳ ಪೈಕಿ ಟೀಂ ಇಂಡಿಯಾದ ಜಸ್ಪ್ರೀತ್ ಬುಮ್ರಾ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಸೌತ್ ಆಫ್ರಿಕಾ ವಿರುದ್ಧ ಬುಮ್ರಾ ಅದ್ಬುತ ಬೌಲಿಂಗ್ ದಾಳಿ ಮಾಡೋ ಮೂಲಕ ಹರಿಗಣಗಳನ್ನು ಕಟ್ಟಿಹಾಕಿದ್ದರು.

ಹೀಗಾಗಿ ಬುಮ್ರಾ ಎದುರಿಸೋ ಬ್ಯಾಟ್ಸ್‌ಮನ್‌ಗಳಿಗೆ ಕೆವಿನ್ ಪೇಟೀರ್ಸನ್ ಟಿಪ್ಸ್ ನೀಡಿದ್ದಾರೆ. ಸೌತ್ ಆಫ್ರಿಕಾ ವಿರುದ್ಧ ಬುಮ್ರಾ ಅದ್ಬುತ ಬೌಲಿಂಗ್ ದಾಳಿ ಮಾಡೋ ಮೂಲಕ ಹರಿಗಣಗಳನ್ನು ಕಟ್ಟಿಹಾಕಿದ್ದರು. ಇದು ಇತರ ತಂಡಗಳ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಬುಮ್ರಾ ಎದುರಿಸೋ ಬ್ಯಾಟ್ಸ್‌ಮನ್‌ಗಳಿಗೆ ಕೆವಿನ್ ಪೇಟೀರ್ಸನ್ ಟಿಪ್ಸ್ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos