ಕೂದಲು ಉದುರುವಿಕೆ ಶುಂಠಿ ಜ್ಯೂಸ್ ಮದ್ದು

ಕೂದಲು ಉದುರುವಿಕೆ ಶುಂಠಿ ಜ್ಯೂಸ್  ಮದ್ದು

ಬೆಂಗಳೂರು, ಸೆ. 18 : ಯಾರಿಗಿಲ್ಲ ಕುದಲು ಉದುರುವ ಸಮಸ್ಯೆ ಅಲ್ವ ಹಾಗಾದರೆ ನೀವು ನಿಮ್ಮ ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಕುದಲು ಉದುರುವುದನ್ನು ತಡೆಗಟ್ಟ ಬಹುದಾಗಿದೆ.!
ದಿನಾಲೂ ಶುಂಠಿ ಜ್ಯೂಸ್ ಕುಡಿದರೆ ಅಥವಾ ಶುಂಠಿಯ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿದರೆ ಕೂದಲುಗಳು ಬೆಳೆಯುವಲ್ಲಿ ಸಹಕಾರಿಯಾಗುತ್ತದೆ. ಅಲ್ಲದೆ ಕೂದಲು ಉದುರುವಿಕೆ ಸಮಸ್ಯೆಗೂ ಪರಿಹಾರ ಸಿಗುತ್ತದೆ.
ಶುಂಠಿ ಜ್ಯೂಸ್ ನಲ್ಲಿ ಸ್ವಲ್ಪ ನಿಂಬೆ ರಸ ಬೆರೆಸಿ ತಲೆಗೆ ಹಚ್ಚಿ, ನಂತರ ತೊಳೆದುಕೊಂಡರೆ ತಲೆಹೊಟ್ಟು ದೂರವಾಗುತ್ತದೆ.
ತ್ವಚೆಯ ಮೇಲಿರುವ ಬಿಳಿ ಕಲೆಗಳ ಮೇಲೆ ಶುಂಠಿಯ ತುಂಡನ್ನಿರಿಸಿ ಸ್ವಲ್ಪ ಸಮಯದ ಬಳಿಕ ನೀರಿನಿಂದ ತೊಳೆಯುವುದರಿಂದ ಕಲೆಗಳು ಮಾಯವಾಗುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos