ಕಲಬುರ್ಗಿಯಲ್ಲಿ ಹೆಚ್ಚಾದ JN1!

ಕಲಬುರ್ಗಿಯಲ್ಲಿ ಹೆಚ್ಚಾದ JN1!

ಕಲಬುರ್ಗಿ: ರಾಜ್ಯದಲ್ಲಿ ಹೆಮ್ಮಾರಿ ಕೊರೋನಾ ರೂಪಾಂತರ ಜಿಎನ್1 ನ ಆತಂಕ ಕೂಡ ಶುರುವಾಗಿದ್ದು. ಕಲಬುರಗಿಯಲ್ಲಿ ಹೆಚ್ಚಾಯ್ತು ಕೊರೋನಾ  ರೂಮಾಂತರ  ಆರ್ಭಟ.  ಕೇರಳದ ಸಾವಿರಾರು ವಿದ್ಯಾರ್ಥಿಗಳು ಕೂಡ ಕಲಬುರ್ಗಿಯಲ್ಲಿ ವಾಸಂಗವನ್ನು ಮಾಡುತ್ತಿದ್ದಾರೆ. ನರ್ಸಿಂಗ್ ಪ್ಯಾರಾಮೆಡಿಕಲ್ ಸೇರಿ ವೈದ್ಯಕೀಯ ಶಿಕ್ಷಣ ಕಲಬುರ್ಗಿಯಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

ಇನ್ನು ಕ್ರಿಸ್ಮಸ್ ರಜೆಗೆ ಕೇರಳಾಗೆ ಹೋಗಿದ್ದ ಸಾವಿರಾರು ವಿದ್ಯಾರ್ಥಿಗಳು ಕೂಡ ಈಗಾಗಲೇ ವಾಪಸ್ ಆಗಿದ್ದು ರಜೆಯನ್ನು ಮುಗಿಸಿ ವಾಪಸ್ ಆಗಿರುವ ಹಿನ್ನೆಲೆ ಹೆಚ್ಚಾದ ಜೆಎನ್1 ವೈರಸ್ ಉಪತಳಿ ಆತಂಕ ಕೂಡ ಶುರುವಾಗಿದೆ. ಕೇರಳದಿಂದ ಬರುವ ವಿದ್ಯಾರ್ಥಿಗಳ ಮೇಲೆ ಆರೋಗ್ಯ ಇಲಾಖೆ ಈಗಾಗಲೇ ಕಲಬುರ್ಗಿ ಎಲ್ಲಾ ಮೆಡಿಕಲ್ ನರ್ಸಿಂಗ್ ಕಾಲೇಜುಗಳಿಗೆ ನೋಟಿಸ್ ನೀಡಲಾಗಿದೆ. ಕಾಲೇಜು ಮುಖ್ಯಸ್ಥರಿಗೆ ನೋಟಿಸ್ ನೀಡಿದ ಕಲಬುರ್ಗಿ DHO ರಾಜಶೇಖರ್ ಮಾಲಿ ಕೇಳದಿಂದ ವಾಪಸ್ ಆಗುವ ವಿದ್ಯಾರ್ಥಿಗಳ ಮೇಲೆ ನೀಗ ಇಡುವ ಸೂಚನೆ ನೀಡಿದ್ದಾರೆ. ಇನ್ನು ಕೇಳದಿಂದ ಬಂದವರು ಕಡ್ಡಾಯವಾಗಿ ಮಾಸ್ ಧರಿಸುವಂತೆ ಸೂಚನೆ. ಕೊರೋನಾ ಸೋಂಕು ಲಕ್ಷಣ ಕಂಡು ಬಂದರೆ ತಪಾಸಣೆ ಮಾಡುವಂತೆ ಸಲಹೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos