ದೇವರ: ಜಾನ್ವಿ ಕಪೂರ್ ಅವರ ಪಾತ್ರ ನೆಗೆಟಿವ್ ಶೇಡ್..!

ದೇವರ: ಜಾನ್ವಿ ಕಪೂರ್ ಅವರ ಪಾತ್ರ ನೆಗೆಟಿವ್ ಶೇಡ್..!

ಬೆಂಗಳೂರು: ಶ್ರೀದೇವಿ ಮಗಳಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಚೆಲುವೆ ಜಾನ್ವಿ ಕಪೂರ್. ಹಿಂದಿ ಸಿನಿಮಾಗಳಲ್ಲಿ  ನಿರೀಕ್ಷಿತ  ಬ್ರೇಕ್ ಸಿಗದ ಕಾರಣದಿಂದ  ತೆಲುಗು ಚಿತ್ರಗಳಿಗೆ ಪ್ರವೇಶ ಮಾಡಿದರು. ಜಾನ್ವಿ ಕಪೂರ್  ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ಆ ಸಿನಿಮಾ ಹಿಟ್ ಆದ ನಂತರ ಜಾನ್ವಿ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾದರು.

ಈಗ ಎನ್.ಟಿ.ಆರ್ ಮತ್ತು ಕೊರಟಾಲ ಶಿವ ಅವರ ಮುಂಬರುವ ‘ದೇವರ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಾಲಿವುಡ್ ನಲ್ಲೂ ಈ ನಟಿಗೆ ಅವಕಾಶಗಳು ಬರುತ್ತಿವೆ. ತೆಲುಗಿನಲ್ಲಿ ಜಾನ್ವಿಯ ಮೊದಲ ಚಿತ್ರ ‘ದೇವರ’. ಈ ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರದ ಬಗ್ಗೆ  ಆಸಕ್ತಿದಾಯಕವಾದಂತಹ ಅಪ್ಡೇಟ್ ಬಂದಿದೆ.

ಈ ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರ ನೆಗೆಟಿವ್ ಆಗಿರುತ್ತದೆ. ಇವರ ಪಾತ್ರ ಎರಡು ಶೇಡ್ ಗಳಲ್ಲಿ ಇರುತ್ತದೆ. ಈ ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಪಾತ್ರ ತುಂಬಾ ಹೊಸತನದಿಂದ ಕೂಡಿರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos