ಬಿಸಿ ಬಿಸಿ ಜಿಲೇಬಿ ಬೇಕಾ..!

ಬಿಸಿ ಬಿಸಿ ಜಿಲೇಬಿ ಬೇಕಾ..!

ಬೆಂಗಳೂರು, ಡಿ. 24 : ಜಿಲೇಬಿ, ಇವುಗಳ ಹೆಸರು ಹೇಳುತ್ತಿದ್ದಂತೆಯೇ ನಿಮ್ಮ ಬಾಯಲ್ಲಿ ಜುಳುಜುಳನೆ ನೀರೂರುತ್ತಿದೆ ಅಂತಾನೂ ಗೊತ್ತು. ತಿನ್ನಲು ನೀವು ಚಟಪಡಿಸುತ್ತಿದ್ದೀರಿ ಅಂತಾನೂ ಗೊತ್ತು. ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲ, ಮನೆಗೆ ಯಾರಾದರು ಗೆಸ್ಟ್ ಬಂದಾಗ, ಬಿಸಿ ಜಿಲೇಬಿ ತಿನ್ನುವ ಮಜಾನೇ ಬೇರೆ, ವೀಕೆಂಡ್ಗೆ ಮನೆಮಂದಿ ಜತೆ ಜಿಲೇಬಿ ತಿನ್ನುವ ಮನಸ್ಸಾಗುತ್ತಿದೆಯೇ? ಹಾಗಾದರೆ ಇಂದೇ ಮಾಡಿ. ಇಲ್ಲಿದೆ ನೋಡಿ ಸ್ಟೆಪ್ ಬೈ ಸ್ಟೆಪ್ ರೆಸಿಪಿ.
ಬೇಕಾಗುವ ಸಾಮಗ್ರಿ
3 ಕಪ್ ಮೈದಾ
2 ಕಪ್ ಗಟ್ಟಿ ಮೊಸರು
ಅರ್ಧ ಕಪ್ ತುಪ್ಪ
3 ಕಪ್ ಸಕ್ಕರೆ
ಸ್ವಲ್ಪ ಕೇಸರಿ
2 ಏಲಕ್ಕಿ
ಅರ್ಧ ಕಪ್ ಜೋಳದ ಹಿಟ್ಟು
ಚಿಟಕೆಯಷ್ಟು ಅಡುಗೆ ಸೋಡಾ
2 ಕಪ್ ಸನ್ಫ್ಲವರ್ ಎಣ್ಣೆ
3 ಕಪ್ ನೀರು
4 ಹನಿ ರೋಸೆ ಎಸೆನ್ಸ್
ಅರ್ಧ ಚಮಚ ಫುಡ್ ಕಲರ್

ಮಾಡುವುದು ಹೇಗೆ?
ಸ್ಟೆಪ್ 1
ಮೈದಾ, ಜೋಳದ ಹಿಟ್ಟು, ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ತುಪ್ಪ, ಆರೇಂಜ್ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ. ನೀರು ಮತ್ತು ಮೊಸರು ಹಾಕಿ ಗಟ್ಟಿ ಮಿಶ್ರಣ ಮಾಡಿ. ಈ ಹಿಟ್ಟನ್ನು 8-10 ಗಂಟೆ ಇಡಿ. ಸಕ್ಕರೆ ಪಾಕವನ್ನು ಮಾಡಿ, ಅದಕ್ಕೆ ಕೇಸರಿ, ಫುಡ್ ಕಲರ್, ಏಲಕ್ಕಿ, ರೋಸ್ ಎಸೆನ್ಸ್ ಹಾಕಿ.

ಫ್ರೆಶ್ ನ್ಯೂಸ್

Latest Posts

Featured Videos