ಡಬಲ್ ರೋಲ್ ನಲ್ಲಿ ಹೂವೆ ಬೆಡಗಿ

ಡಬಲ್ ರೋಲ್ ನಲ್ಲಿ ಹೂವೆ ಬೆಡಗಿ

ಬೆಂಗಳೂರು, ಡಿ. 05: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿತ್ತಿರುವ ಪ್ರಿಯಾಂಕಾ ಉಪೇಂದ್ರ ಅವರು, ‘ದೇವಕಿ’ ಚಿತ್ರದ ಬಳಿಕ ‘ಉಗ್ರಾವತಾರ’ ಮತ್ತು ‘ಸೇಂಟ್ ಮಾರ್ಕ್ ರಸ್ತೆ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷವೆಂದರೆ ಅವರೀಗ ಇದೇ ಮೊದಲ ಬಾರಿಗೆ ದ್ವಿಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ನಿಜ ಜೀವನದ ಆಧಾರದ ಮೇಲೆ ಸಿದ್ದವಾಗುತ್ತಿರುವ ‘ಸೇಂಟ್ ಮಾರ್ಕ್ ರಸ್ತೆ’ ಚಿತ್ರ ಕನ್ನಡ ಅಷ್ಟೇ ಅಲ್ಲದೆ ತಮಿಳಿನಲ್ಲಿಯೂ ತಯಾರಾಗುತ್ತಿದ್ದು, ಡಬಲ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೆ ಪ್ರಿಯಾಂಕ ಉಪೇಂದ್ರ ಬಹಳ ವರ್ಷಗಳ ನಂತರ ತಮಿಳು ಭಾಷೆಗೆ ಮತ್ತೆ ವಾಪಸ್ಸಾಗುತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos