ವಾಟ್ಸಾಪ್ ಬಳಕೆದಾರಗಿದೆ ಸಿಹಿ ಸುದ್ದಿ!

ವಾಟ್ಸಾಪ್ ಬಳಕೆದಾರಗಿದೆ ಸಿಹಿ ಸುದ್ದಿ!

ಬೆಂಗಳೂರು: ಮೆಟಾ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ವಾಟ್ಸಾಪ್ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ 60 ಸೆಕೆಂಡ್ ಗಳವರೆಗೆ ವಿಡಿಯೋವನ್ನು ಅಪ್ಲೋಡ್ ಮಾಡಲು ಅನುವು ಮಾಡಿಕೊಡುವ ಹೊಸ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ.

ವಾಟ್ಸಪ್ ಹಿಂದೆ ಸ್ಟೇಟಸ್ ಅಪ್ಲೋಡ್ ಮಾಡುವ ಮಿತಿಯನ್ನು 30 ಸೆಕೆಂಡ್ ಗಳಿಗೆ ನಿಗದಿಪಡಿಸಿತ್ತು ಮತ್ತು ಇದರ ಮಿತಿಯನ್ನು ಒಂದು ನಿಮಿಷದವರೆಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ.

ಹೊಸ ವೈಶಿಷ್ಟ್ಯವೂ ಇತರೆ ಮೆಟಾ ಒಡೆತನ ಸಾಮಾಜಿಕ ಮಾಧ್ಯಮಗಳು ಪ್ಲಾಟ್ ಫಾರ್ಮ್ ಇನ್ಸ್ಟಾಗ್ರಾಮ್ ಗೆ ಹೋಲುತ್ತದೆ. ಹೊಸ ವೈಶಿಷ್ಟ್ಯವು ಇಂದಿನ 30 ಸೆಕೆಂಡುಗಳ ಮಿತಿಯನ್ನು ಒಂದು ನಿಮಿಷಕ್ಕೆ ವಿಸ್ತರಿಸುತ್ತದೆ ವರದಿಯ ಪ್ರಕಾರ ವಾಟ್ಸಾಪ್ ಶೀಘ್ರದಲ್ಲಿ ಈ ಫೀಚ್ಚರ್ ಬಳಕೆದಾರರಿಗೆ ನೀಡಲಿದ್ದೆ. 30 ಸೆಕೆಂಡ್ ಗಳ ಮಿತಿಗಿಂತ ಹೆಚ್ಚು ಸಮಯವುಳ್ಳ ವಿಡಿಯೋ ಪೋಸ್ಟ್ ಮಾಡಬಹುದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos