56 ವರ್ಷದ ಶಿಕ್ಷಕನಿಂದ ವಿದ್ಯಾರ್ಥಿನಿ ಅತ್ಯಾಚಾರ..!

  • In Metro
  • May 4, 2019
  • 209 Views
56 ವರ್ಷದ ಶಿಕ್ಷಕನಿಂದ ವಿದ್ಯಾರ್ಥಿನಿ ಅತ್ಯಾಚಾರ..!

ಮುಂಬೈ, ಮೇ 4, ನ್ಸೂಸ್ ಏಕ್ಸ್ ಪ್ರಸ್ : ಎಂಟನೇ ತರಗತಿಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ  ಅತ್ಯಾಚಾರವೆಸಗುತ್ತಿದ್ದ  ಕಾಮುಕ ಶಿಕ್ಷಕ ಈಗ ಪೊಲೀಸರ ವಶವಾಗಿದ್ದಾನೆ. ವಿದ್ಯಾರ್ಥಿನಿಯ ಬೆತ್ತಲೆ ಫೋಟೋಗಳನ್ನ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಅಕೆಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿ ಕಾಲೇಜು ಸೇರಿದಳು. ಅಲ್ಲಿಯೂ ಬಂದು ಆಕೆಯ ಬಗ್ಗೆ ಇಲ್ಲಸಲ್ಲದ್ದು ಹೇಳಿ, ಆಕೆಗೆ ಕಾಲೇಜು ಟಿಸಿ ಕೊಡುವಂತೆ ಮಾಡಿದ್ದ. ಬಳಿಕ ಮತ್ತೊಂದು ಕಾಲೇಜಿಗೆ ಸೇರಿದಾಗ ಅದೇ ರೀತಿಯಾದಾಗ ಎಲ್ಲವನ್ನೂ ವಿಚಾರಿಸಿದಾಗ ಯುವತಿ ತನಗಾಗಿದ್ದ ನೋವನ್ನು ಹೇಳಿಕೊಂಡಿದ್ದಾಳೆ. ತಡ ಮಾಡೆದೆ ಪೋಲಿಸರಿಗೆ ಕೆರೆ ಮಾಡಿ ಕಾಮುಕ ಶಿಕ್ಷಕನನ್ನು ಪೋಲಿಸರ ವಶಕ್ಕೆ ನೀಡಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos