ಕುಡಕರನ್ನು ಮನೆಗೆ ಸೇರುಸ್ತಾರೆ

ಕುಡಕರನ್ನು ಮನೆಗೆ ಸೇರುಸ್ತಾರೆ

ಹುಬ್ಬಳ್ಳಿ, ಡಿ. 31 : ಅರೆ ಇದೇನಪ್ಪ ಹೇಗಿದ್ದರೂ ಹೊಸ ವರ್ಷದ ಸಂಭ್ರಮಾಚರಣೆ ಎಣ್ಣೆ ಹಾಕಿಕೊಂಡು ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಇತ್ತೀಚಿನ ದಿನಗಳ ಜಾಸ್ತಿ ಆಗಿದೆ. ಏನಾದರು ಹೆಚ್ಚು ಕಡಿಮೆ ಆದರೆ, ಹಾಗಾಗಿ ಹೌದು ಇಂತಹದ್ದೊಂದು ನೂತನ ವರ್ಷಾಚರಣೆ ವೇಳೆ ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹುಬ್ಬಳ್ಳಿ ಪೊಲೀಸ್ ಕಮಿಷನರ್ ಆರ್. ದಿಲೀಪ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಾರ್ ನಲ್ಲಿ ಕುಡಿದು ಟೈಟ್ ಆದ ಕುಡುಕರನ್ನು ಮನೆಗೆ ತಲುಪಿಸುವ ಜವಾಬ್ದಾರಿ ಬಾರ್ ಮಾಲೀಕರದ್ದಾಗಿದ್ದು, ಅದಕ್ಕಾಗಿ ಕ್ಯಾಬ್, ಆಟೋ ರಿಕ್ಷಾಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.!

ಫ್ರೆಶ್ ನ್ಯೂಸ್

Latest Posts

Featured Videos