ಬಿಸಿಲಿನ ಝಳಕ್ಕೆ ಕಿವಿ ಪೈನಾಪಲ್ ಸ್ಮೂತಿ ಸವಿಯಿರಿ

ಬಿಸಿಲಿನ ಝಳಕ್ಕೆ ಕಿವಿ ಪೈನಾಪಲ್  ಸ್ಮೂತಿ ಸವಿಯಿರಿ

ಮೇ 22,ನ್ಯೂಸ್ ಎಕ್ಸ್ ಪ್ರೆಸ್ : ಕಿವಿ ಪೈನಾಪಲ್‌   ಮಾಡಿರುವ ಸ್ಮೂತಿಯ ರುಚಿ ನೋಡಿದ್ದೀರಾ? ಈ ರೆಸಿಪಿ ತುಂಬಾ ಇಷ್ಟವಾಗುವುದು. ಬಿಸಿಲಿನ ಝಳದಲ್ಲಿ ಹಿತವೆನಿಸುವ ಈ ರುಚಿಕರವಾದ ಸ್ಮೂತಿ ಸವಿಯಿರಿ.

ಬೇಕಾಗುವ ಸಾಮಗ್ರಿ   ಕಿವಿ ಹಣ್ಣು , ಚಮಚ ಜೇನು ,ಕಪ್‌ ಪೈನಾಪಲ್‌ ,ಅರ್ಧ ಕಪ್‌ ಐಸ್‌ ಕ್ಯೂಬ್ಸ್

ಮಾಡುವ ವಿಧಾನ: ಸ್ಟೆಪ್‌ : ಕಿವಿ ಹಣ್ಣಿನ ಸಿಪ್ಪೆ ಸುಲಿಯಿರಿ, ಪೈನಾಪಲ್‌ ಸಿಪ್ಪೆ ಸುಲಿದು ಕತ್ತರಿಸಿ.  ಸ್ಟೆಪ್ : ಪೈನಾಪಲ್‌, ಕಿವಿ ಹಣ್ಣು, ಜೇನು ಐಸ್‌ಕ್ಯೂಬ್ಸ್‌ ಬ್ಲೆಂಡರ್‌ನಲ್ಲಿ ಹಾಕಿ ಗ್ರೈಂಡ್‌ ಮಾಡಿ.
ಇಷ್ಟು ಮಾಡಿದರೆ ಕಿವಿ, ಪೈನಾಪಲ್‌ ಸ್ಮೂತಿ ರೆಡಿ.

ಫ್ರೆಶ್ ನ್ಯೂಸ್

Latest Posts

Featured Videos