ಈ ಬಾರಿ ‘ಶಿವಣ್ಣ’ ಬರ್ತ್’ಡೇ ಇಲ್ಲ

ಈ ಬಾರಿ ‘ಶಿವಣ್ಣ’ ಬರ್ತ್’ಡೇ ಇಲ್ಲ

ಬೆಂಗಳೂರು, ಜೂನ್. 11, ನ್ಯೂಸ್ ಎಕ್ಸ್ ಪ್ರೆಸ್ : ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಜುಲೈ 12 ಮಹತ್ವದ ದಿನ. ಈ ಬಾರಿ ಶಿವರಾಜ್ ಕುಮಾರ್ ಅವರ 57ನೇ ವರ್ಷದ ಹುಟ್ಟುಹಬ್ಬವಿದೆ.

ಈ ಬಾರಿ ಶಿವಣ್ಣ ಹುಟ್ಟು ಹಬ್ಬ ಆಚರಿಸಲು ಅವಕಾಶ ಸಿಗದ ಕಾರಣ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಒಂದು ತಿಂಗಳು ಲಂಡನ್‌ನಲ್ಲೇ ಇದ್ದು ಚಿಕಿತ್ಸೆ ಪಡೆದ ಬಳಿಕ ತವರಿಗೆ ಮರಳಲಿದ್ದಾರೆ.  ಭುಜದ ನೋವಿನಿಂದ ಬಳಲುತ್ತಿದ್ದ ಅವರು ಲಂಡನ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಗೊಳಗಾಗಲಿದ್ದಾರೆ.  ಬಲಭುಜದಲ್ಲಿ ನೋವು ಕಾಣಿಸಿಕೊಂಡಿದ್ದರಿಂದಾಗಿ ಜುಲೈ 9ರಂದು ಲಂಡನ್‌ಗೆ ತೆರಳಲಿರುವ ಅವರು ಸಣ್ಣ ಸರ್ಜರಿ ಮಾಡಿಸಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos