ರಂಗನತಿಟ್ಟು ಪಕ್ಷಧಾಮದಲ್ಲಿ 60 ಬಗೆಯ ಪಕ್ಷಿ ಪತ್ತೆ!

ರಂಗನತಿಟ್ಟು ಪಕ್ಷಧಾಮದಲ್ಲಿ 60 ಬಗೆಯ ಪಕ್ಷಿ ಪತ್ತೆ!

ಮೈಸೂರು , ಜೂನ್.10, ನ್ಯೂಸ್ ಎಕ್ಸ್ ಪ್ರೆಸ್ :  7 ತಂಡಗಳಿಂದ ಗಣತಿ ಕಾರ್ಯ 10 ಪಕ್ಷಿ ತಜ್ಞರು, ಅರಣ್ಯ ಸಿಬ್ಬಂದಿ ಭಾಗಿ ಶ್ರೀ ರಂಗಪಟ್ಟಣ ತಾಲೂಕಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿ ಗಣತಿ ಕಾರ್ಯ ನಡೆಯಿತು. ಅರಣ್ಯ ಇಲಾಖೆ ನೇತೃತ್ವದಲ್ಲಿ ನಡೆದ ಈ ಗಣತಿ ಕಾರ್ಯದಲ್ಲಿ 10 ಮಂದಿ ಪಕ್ಷಿ ತಜ್ಞರು ಹಾಗೂ 20 ನುರಿತ ಸಿಬ್ಬಂದಿ ಭಾಗವಹಿಸಿದ್ದರು.

ಬೆಳಗ್ಗೆ 7ರಿಂದ 10ರವರೆಗೆ ಪಕ್ಷಿ ಗಣತಿ ನಡೆಯಿತು. 110 ಪಕ್ಷಿಗಳನ್ನು ಗುರುತಿಸಲಾಗಿತ್ತು. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಂಗನತಿಟ್ಟು ಗುರುತಿಸಿಕೊಳ್ಳಲು ಈ ಗಣತಿ ಕಾರ್ಯ ಹಾಗೂ ಸಂಗ್ರಹವಾಗುವ ಮಾಹಿತಿ ತುಂಬಾ ಮುಖ್ಯವಾಗಿತ್ತು. 60 ಬಗೆಯ ಪಕ್ಷಿಗಳನ್ನು ಗಣತಿ ಕಾರ್ಯ ಪತ್ತೆ ಹಚ್ಚಲಾಯಿತು

ಫ್ರೆಶ್ ನ್ಯೂಸ್

Latest Posts

Featured Videos