ಬಿಕನಿಯಲ್ಲಿ ದೋಣಿ ನಟಿ ಶುಭ್ರಾ

ಬಿಕನಿಯಲ್ಲಿ ದೋಣಿ ನಟಿ ಶುಭ್ರಾ

ಬೆಂಗಳೂರು, ಜೂನ್. 11, ನ್ಯೂಸ್ ಎಕ್ಸ್ ಪ್ರೆಸ್: ವಜ್ರಕಾಯ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿರುವ ನಟಿ ಶುಭ್ರಾ ಅಯ್ಯಪ್ಪ , ಬಿಕನಿಯಲ್ಲಿ ದೋಣಿ ಚಲಾಯಿಸುವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬೀಚ್ ವೊಂದರಲ್ಲಿ ಒಬ್ಬರೇ ಏಕಾಂತದಲ್ಲಿ ಬಿಕನಿಯಲ್ಲಿ ದೋಣಿ ಚಲಾಯಿಸುವ  ಮೂಲಕ  ಶುಭ್ರಾ ಅಯ್ಯಪ್ಪ,  ಎಂಜಾಯ್ ಮಾಡಿದ್ದಾರೆ. ಇದನ್ನು ವಿಡಿಯೋ ಮಾಡಿ ಇನ್ಸಾಟಾ ಗ್ರಾಂನಲ್ಲಿ ಹರಿಯಬಿಟ್ಟಿದ್ದಾರೆ. 15 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು, ಪಡ್ಡೆಗಳ ನಿದ್ದೆಗೆಡಿಸಿದೆ. ಶುಭ್ರಾ ಅಯ್ಯಪ್ಪ ಕನ್ನಡ ಅಲ್ಲದೇ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ತನ್ನ ಚೆಲುವಿನಿಂದ ಎಲ್ಲರ ಗಮನ ಸೆಳೆಯುವ ನಟಿಯಾಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos