ಭುಜದ ನೋವು :ಲಂಡನಲ್ಲಿಂದು ‘ಶಿವಣ್ಣ’

ಭುಜದ ನೋವು :ಲಂಡನಲ್ಲಿಂದು ‘ಶಿವಣ್ಣ’

ಬೆಂಗಳೂರು, ಜು.6 : ಭುಜದ ಶಸ್ತ್ರಚಿಕಿತ್ಸೆಗಾಗಿ ಇಂದು ಬೆಳಿಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ ಗೀತಾ ಜತೆ ಲಂಡನ್ ವಿಮಾನವೇರಿದ್ದಾರೆ. ಕೆಲವು ದಿನಗಳ ಕಾಲ ಲಂಡನ್ ನಲ್ಲಿ ಉಳಿದುಕೊಳ್ಳಲಿರುವ ಶಿವರಾಜ್ ಕುಮಾರ್ ಶಸ್ತ್ರ ಚಿಕಿತ್ಸೆ ಬಳಿಕ ಕೆಲವು ಕಾಲ ಚಿತ್ರರಂಗದಿಂದ ದೂರವುಳಿಯಲಿದ್ದಾರೆ. ಅಲ್ಲದೆ ಈ ಬಾರಿ ಲಂಡನ್ ನಲ್ಲಿರುವ ಕಾರಣ ಬರ್ತ್ ಡೇ ಆಚರಿಸಿಕೊಳ್ಳಲ್ಲ ಎಂದು ಅಭಿಮಾನಿಗಳಿಗೆ ಈಗಾಗಲೇ ಹೇಳಿದ್ದಾರೆ.

ಹೀಗಾಗಿ ಬೆಳಿಗ್ಗೆ ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ಶಿವರಾಜ್ ಕುಮಾರ್ ತೆರಳುವ ಮೊದಲು ಅಭಿಮಾನಿಗಳು ವಿ ಲವ್ ಯೂ ಶಿವಣ್ಣ ಎಂದು ಘೋಷಣೆ ಕೂಗಿ ಬೀಳ್ಕೊಟ್ಟಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos