ಭಾರತ, ಚೀನಾ ಅಭಿವೃದ್ದಿ ದೇಶವಲ್ಲ : ಟ್ರಂಪ್

ಭಾರತ, ಚೀನಾ ಅಭಿವೃದ್ದಿ ದೇಶವಲ್ಲ : ಟ್ರಂಪ್

ವಾಷಿಂಗ್ಟನ್, ಆ. 15 : ಭಾರತ ಮತ್ತು ಚೀನ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲ ಅಮೇರಿಕಾ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಪೆನ್ಸಿಲ್ವೇನಿ ಯಾದಲ್ಲಿ ಮಾತನಾಡಿದ ಅವರು, ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯೂಟಿಒ) ನೀಡುವ ರಿಯಾಯಿತಿಆ ದೇಶಗಳು ಪಡೆಯಲು ಅವಕಾಶ ಮಾಡಿಕೊಡುವುದಿಲ್ಲ. ಅಮೆರಿಕ ಸರಕು ಮತ್ತು ಸೇವೆಗಳಿಗೆ ಭಾರತ ಹೆಚ್ಚಿನ ತೆರಿಗೆ ವಿಧಿಸುತ್ತಿದೆ. ಏಷ್ಯಾದ ಎರಡು ದೊಡ್ಡ ಅರ್ಥ ವ್ಯವಸ್ಥೆಗಳಾದ ಚೀನ, ಭಾರತ, ವರ್ಷದಿಂದ ವರ್ಷಕ್ಕೆ ಡಬ್ಲ್ಯೂಟಿಒ ದಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎಂಬ ನೆಲೆಯಲ್ಲಿ ರಿಯಾಯಿತಿ ಪಡೆದುಕೊಳ್ಳುತ್ತಿವೆ. ಇನ್ನು ಮುಂದೆ ನಾವು ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos