ಭಾರತದ ಮಿಶನ್ ಶಕ್ತಿ ಯಶಸ್ವಿ; ಡಿಆರ್ ಡಿಓಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಭಾರತದ ಮಿಶನ್ ಶಕ್ತಿ ಯಶಸ್ವಿ; ಡಿಆರ್ ಡಿಓಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಬೆಂಗಳೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮಹತ್ತರ ಸಾಧನೆ ಮಾಡಿದ್ದು, ಅಂಟಿ ಸೆಟಲೈಟ್ ಎ ಸ್ಮಾಟ್ ಕ್ಷಿಪಣಿ ಕಾರ್ಯಾಚರಣೆ ಯಶಸ್ವಿಯಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮಿಷನ್ ಶಕ್ತಿ ಯಶಸ್ವಿಗೆ ಡಿಆರ್ ಡಿಓಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos