ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಕಾವ್ಯಾ ಗೌಡ

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಕಾವ್ಯಾ ಗೌಡ

ಬೆಂಗಳೂರು: ಕಾವ್ಯಾ  ಗೌಡ ಅವರು ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಗಾಂಧಾರಿ, ಶುಭ ವಿವಾಹ ಮತ್ತು ರಾಧಾ ರಮಣ ಸೀರಿಯಲ್‌ನಲ್ಲಿ ಮಿಂಚಿದರು. ಅಲ್ಲದೆ ಸಾಕಷ್ಟು ಖಾಸಗಿ ಬ್ರ್ಯಾಂಡ್‌ಗಳ ಖಾಹೀರಾತುಗಳಲ್ಲಿ ಮಿಂಚಿದ್ದರು. 2021ರಲ್ಲಿ ಉದ್ಯಮಿ ಸೋಮಶೇಖರ್‌ಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಕಾವ್ಯಾ ಗೌಡ ಬಣ್ಣದ ಪ್ರಪಂಚಕ್ಕೆ ಗುಡ್‌ ಬೈ ಹೇಳಿಬಿಟ್ಟರು.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನ ದಿನವೇ ಮುದ್ದಾಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ರಾತ್ರಿ ಪೋಸ್ಟ್‌ ಹಾಕಿದ್ದರು. ನಮ್ಮ ಜೀವನದ ಅತಿ ಖುಷಿಯಾದ ಕ್ಷಣವನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೀವಿ. ನಮ್ಮ ಹೆಣ್ಣು ಮಗುವಾಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ’

 

ಫ್ರೆಶ್ ನ್ಯೂಸ್

Latest Posts

Featured Videos