ಆಯುಷ್ಮಾನ್ ಕಾರ್ಡ್ ವಿತರಣೆ

ಆಯುಷ್ಮಾನ್ ಕಾರ್ಡ್ ವಿತರಣೆ

ಔರಾದ: ತಾಲೂಕಿನ ಚಿಕ್ಲಿ ಜೆ. ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಅಧ್ಯಕ್ಷ ಸಂಜೀವ್ ಜಯರಾಮ್ ಆಯುಷ್ಮಾನ್ ಕಾರ್ಡ್‍ನ್ನು ಗ್ರಾಮಸ್ಥರಿಗೆ ಹಂಚಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಂಗೀತ ದೇಶಮುಖ್, ಉಪಾಧ್ಯಕ್ಷ ಲಲಿತ ಮಲಗೊಂಡಾ, ಗ್ರಾಮ ಒನ್ ಕೇಂದ್ರದ ಆಪರೇಟರ್ ಮನೋಜಕುಮಾರ ದೋಡಮನೆ, ಗ್ರಾ.ಪಂ ಸದಸ್ಯರು ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos