ವಿಶ್ವದಾಖಲೆಗೆ ಸಜ್ಜಾದ ಅಯೋಧ್ಯೆ

ವಿಶ್ವದಾಖಲೆಗೆ ಸಜ್ಜಾದ ಅಯೋಧ್ಯೆ

ಅಯೋಧ್ಯ, ಅ. 19: ದೀಪಾವಳಿ ಹಿನ್ನಲೆ ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ತೀರ ಪಣತೆಗಳ ಬೆಳಕಲ್ಲಿ ಕಂಗೊಳಿಸಿ ವಿಶ್ವದಾಖಲೆ ನಿರ್ಮಿಸಲು ಸಿದ್ಧವಾಗುತ್ತಿದೆ.  5.5 ಲಕ್ಷ ಪಣತೆಗಳನ್ನು ಬೆಳಗಿಸುವ ಮೂಲಕ ದಾಖಲೆ ಈ ಬಾರಿಯ ದೀಪಾವಳಿಗೆ ಸಜ್ಜಾಗುತ್ತಿದೆ. 3ದಿನಗಳ ದೀಪಾವಳಿ ಸಂಭ್ರಮಕ್ಕೆ ಜಿಲ್ಲಾಡಳಿತ ಭರದ ಸಿದ್ಧತೆ ನಡೆಸುತ್ತಿದೆ. ದೀಪಾವಳಿಗೆ ಮೂರು ಲಕ್ಷ ಪಣತೆಗಳನ್ನು 45 ನಿಮಿಷಗಳವರೆಗೆ ಬೆಳಗಿಸುವ ಮೂಲಕ ಸರಯೂ ನದಿ ತೀರದಲ್ಲಿ ವಿಶ್ವದಾಖಲೆ ನಿರ್ಮಿಸಲಾಗಿತ್ತು. ಈ ಬಾರಿ ಆ ದಾಖಲೆಯನ್ನು ಮುರಿಯುವ ಯತ್ನಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos