ಆಸೀಸ್ ಟೆಸ್ಟ್ ಗೆ ವಿರಾಟ್ ನಾಯಕ

ಆಸೀಸ್ ಟೆಸ್ಟ್ ಗೆ ವಿರಾಟ್ ನಾಯಕ

ಸಿಡ್ನಿ, ಡಿ. 24 : ಕ್ರಿಕೆಟ್ ಆಸ್ಟ್ರೇಲಿಯಾದ ಟೆಸ್ಟ್ ತಂಡಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾದ ವಿಶ್ವ ಇಲೆವೆನ್ ತಂಡಕ್ಕೆ ಕೊಹ್ಲಿಯನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ. ಈ ವರ್ಷ ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ನಾಯಕನಾಗಿ ಮತ್ತು ಆಟಗಾರನಾಗಿ ಅತ್ಯುತ್ತಮ ಸಾಧನೆ ಮಾಡಿದ್ದರು.
ಆದರೆ ಕೊಹ್ಲಿ ಹೊರತಾಗಿ ಯಾವುದೇ ಭಾರತೀಯ ಕ್ರಿಕೆಟಿಗನಿಗೆ ಆಸ್ಟ್ರೇಲಿಯಾದ ವಿಶ್ವ ಇಲೆವೆನ್ ನಲ್ಲಿ ಸ್ಥಾನ ಸಿಕ್ಕಿಲ್ಲ. ಉಳಿದಂತೆ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸ್, ಇಂಗ್ಲೆಂಡ್ ನ ಬೆನ್ ಸ್ಟೋಕ್ ಸೇರಿದಂತೆ ಹಲವು ಆಸೀಸ್ ಆಟಗಾರರೂ ಸ್ಥಾನ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos