ಮಾಡೆಲ್ ಮೇಲೆ ಅತ್ಯಾಚಾರಕ, ಆರೋಪಿ ಅರೆಸ್ಟ್

ಮಾಡೆಲ್ ಮೇಲೆ ಅತ್ಯಾಚಾರಕ, ಆರೋಪಿ ಅರೆಸ್ಟ್

ಬೆಂಗಳೂರು, ಮೇ. 6, ನ್ಯೂಸ್ ಎಕ್ಸ್ ಪ್ರೆಸ್:  ಇತ್ತೀಚಿಗಂತು ಸಿನಿಮಾ ರಂಗದಲ್ಲಿ ಹೆಣ‍್ಣು ಮಕ್ಕಳ ಮೇಲೆ ಅತ್ಯಾಚಾರಕ ಆರೋಪಿ ಕೇಳಿ ಬರುತ್ತಲೇ ಇದೆ. ಹೌದು, ಬೆಂಗಳೂರಿನಲ್ಲ ಒಬ್ಬ, ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ ಮಾಡೆಲ್ ವೊಬ್ಬರಿಗೆ ಆರೋಪಿ ನಂಬಿಸಿದ್ದ ಚಾಕು ತೋರಿಸಿ ಮಾಡೆಲ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಕಂಟೋನ್ಮೆಂಟ್ ಪೊಲೀಸರು ಬಂಧಿಸಿದ್ದಾರೆ. ಬಂಗಾರಪೇಟೆ ಮೂಲದ ಸೋಮಶೇಖರ್ ಬಂಧಿತ ಆರೋಪಿ. ಫೋಟೋಶೂಟ್ ನೆಪದಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಕರೆಸಿಕೊಂಡು ಬಂಗಾರಪೇಟೆಗೆ ತೆರಳಬೇಕೆಂದು ಹೇಳಿದ್ದ. ಅದರಂತೆ ಆರೋಪಿಯೊಂದಿಗೆ ಮಾಡೆಲ್ ರೈಲಿನಲ್ಲಿ ತೆರಳಿದ್ದರು. ಬಳಿಕ ಕುಪ್ಪಂ ಟೇಕಲ್ ಬಳಿ ಯುವತಿಯನ್ನು ಕೆಳಗೆ ಬೀಳಿಸಿ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಅಲ್ಲದೆ ಯುವತಿಯ ಕೈಕಾಲು ಕಟ್ಟಿಹಾಕಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ಆರೋಪಿಸಲಾಗಿದೆ.

ಆರೋಪಿಯಿಂದ ತಪ್ಪಿಸಿಕೊಂಡು ಬಂದ ಮಾಡೆಲ್ ರೇಲ್ವೆ ನಿಲ್ದಾಣಕ್ಕೆ ತೆರಳಿ ರೇಲ್ವೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos