ಪತ್ನಿಯನ್ನು ನೆನೆದು ಕಣ್ಣೀರಿಟ್ಟ ಬೋನಿ ಕಪೂರ್..!

ಪತ್ನಿಯನ್ನು ನೆನೆದು ಕಣ್ಣೀರಿಟ್ಟ ಬೋನಿ ಕಪೂರ್..!

ಮುಂಬೈ, ಮೇ. 07, ನ್ಸೂಸ್ ಏಕ್ಸ್ ಪ್ರಸ್:  ಬಹುಭಾಷ ನಟಿಯಾದ ಶ್ರೀದೇವಿ  ಅವರು ನಮ್ಮನೆಲ್ಲಾ ಅಗಲಿ ಅಗಲೇ ಒಂದು ವರ್ಷ ಕಳೆದಿದ್ದೆ.  ಆದರೆ ಅವರ ನೆನಪು ಇನ್ನು ಮಾಸಿಲ್ಲ. ಅದು ಯಾವತ್ತಿಗೂ ಚಿರಸ್ಥಾಯಿ. ಇದೀಗ ವಿಷಯವೆನೆಂದರೆ ತಮ್ಮ ಪತ್ನಿಯನ್ನು ನನೆದು  ಕಣ್ಣೀರಿಟ್ಟದ್ದಾರೆ ಬೋನಿ ಕಪೂರ್ . ಫಿಲಂ ಟ್ರೇಡ್ ಅನಾಲಿಸ್ಟ್ ಕೋಮಲ್ ನಹತಾ ನಿರೂಪಣೆಯಲ್ಲಿ ಮೂಡಿಬರುತ್ತಿರುವ ‘ಔರ್ ಏಕ್ ಕಹಾನಿ’ ಟಿವಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಗಮನಿಸಿದ ಬೋನಿ ಕಪೂರ್  ತಮ್ಮ  ಮಡದಿ  ಶ್ರೀದೇವಿರವನ್ನ ನೆನೆದು ಭಾವುಕರಾದರು.  ‘ನಿಮ್ಮ ಜೀವನದಲ್ಲಿ ಶ್ರೀದೇವಿಯನ್ನು ಮರೆತ ಯಾವುದಾದರೂ ಕ್ಷಣ ಇದೆಯೇ?’ ಎಂದು ಕೋಮಲ್ ನಹತಾ ಕೇಳಿದ ಪ್ರಶ್ನೆಗೆ ಭಾವುಕರಾಗಿ ಉತ್ತರಿಸಿದ್ದ  ಬೋನಿ ಕಪೂರ್  ‘ಇಲ್ಲಾ ಆಕೆಯನ್ನು ಮರೆಯುವುದು ಅಸಾಧ್ಯ’ ಎಂದಿದ್ದಾರೆ. ಜೊತೆಗೆ  ಆರ್ಥಿಕವಾಗಿ ನನ್ನಿಂದ ಕೆಲವು ತಪ್ಪುಗಳು  ನಡೆದಿದವು ಆದರೆ ನಾನು ರೇಸ್ಗಳಿಗೆ ಹೋಗಿ, ಜೂಜಾಡಿ ಹಣ ಕಳೆದುಕೊಳ್ಳಲಿಲ್ಲ.  ನನ್ನ ಅದೃಷ್ಟ ಚೆನ್ನಾಗಿತ್ತು ಅಂತಹ ಸಂರ್ಧದಲ್ಲಿ ನನ್ನ ಕುಟುಂಬದ ಬೆಂಬಲ ನನ್ನಗೆ  ದೊರಕಿತ್ತು ಈಗಲೂ  ನನ್ನ ಕುಟುಂಬದ  ಸಂಪೂರ್ಣ ಬೆಂಬಲವಿದೆ’ ಎಂದು ಬೋನಿ ಕಪೂರ್ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos