ನಟಿ ರಮ್ಯಾ ಘನತೆಗೆ ಧಕ್ಕೆ ತರುವ ಪೋಸ್ಟ್..!

ನಟಿ ರಮ್ಯಾ ಘನತೆಗೆ ಧಕ್ಕೆ ತರುವ ಪೋಸ್ಟ್..!

ಬೆಂಗಳೂರ, ಮೇ, 07, ನ್ಸೂಸ್ ಏಕ್ಸ್ ಪ್ರಸ್:  ನಟಿ ರಮ್ಯಾ ಅವರ ಅಭಿನಯಿಸಿದ್ದ ಚಿತ್ರವೊಂದರ ಫೋಟವನ್ನು ವಿಕೃತವಾಗಿ ಬಳಸಿ ಹಾಗೊ ಅದಕ್ಕೆ ಅಶ್ಲೀಲ ಪದಗಳ ಬಳಸಿರುವ ಪೋಸ್ಟ್ ಒಂದು ಫೇಸ್ ಬುಕ್ ನಲ್ಲಿ ಪ್ರಕಟವಾಗಿದೆ. ಇದು ರಮ್ಯಾರವರ  ಘನತೆಗೆ ಧಕ್ಕೆಯಾಗಿದೆ  ಎಂದು ರಮ್ಯಾ  ಪರವಾಗಿ ವಕೀಲೆ  ಎಚ್ .ವಿ. ಭವ್ಯ ರವರು ದೊರು ನೀಡಿದ್ದಾರೆ. ಫೇಸ್‍ ಬುಕ್ ನಲ್ಲಿ    ಪೋಸ್ಟ್ ಪ್ರಕಟಿಸಿದ್ದ ಆರೋಪಿಯು ನವೀನ್ ಸಾಗರ್ ಎಂದು ತಿಳಿದು ಬಂದಿದೆ, ಹಾಗೊ  ಅತನ್ನ  ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಮ್ಯಾ ಅಭಿನಯಿಸಿದ್ದ ಸಿನಿಮಾವೊಂದರ ಫೋಟೊವನ್ನು ವಿಕೃತವಾಗಿ ಬಿಂಬಿಸಿ, ಅಶ್ಲೀಲ ಪದಗಳನ್ನು ಬಳಸಿ  ಆ ಮೂಲಕ ರಮ್ಯಾ ಅವರ ಘನತೆಗೆ ಧಕ್ಕೆ ತಂದು, ಅವರ ತೇಜೋವಧೆಗೆ ಯತ್ನಿಸಿದ್ದಾನೆ . ಅತನ್ನ  ವಿರುದ್ದ ಸರಿಯಾದ ಕ್ರಮ ಕೈಗೊಳಿ ಎಂದು ಭವ್ಯ ರವರು ದೊರಿನಲ್ಲಿ ತಿಳಿಸಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos