ಖಾಸಗಿ ಬಸ್ ಮತ್ತು  ಟಪ್ಪರ್ ನಡುವೆ ಮುಖಾಮುಖಿ

ಖಾಸಗಿ ಬಸ್ ಮತ್ತು  ಟಪ್ಪರ್ ನಡುವೆ ಮುಖಾಮುಖಿ

 ವಿಟ್ಲ, ಅ. 12 : ಮರಳುಸಾಗಿಸುತ್ತಿದ್ದ ಟಿಪ್ಪರ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಮಿತ್ತೂರುನಲ್ಲಿ ಇಂದು ಬೆಳಿಗ್ಗೆ ನಡೆದಿದೆ.  ಘಟನೆಯಲ್ಲಿ ಟಿಪ್ಪರ್ ಚಾಲಕ  ಗಾಯಗಳಿಂದ ಪಾರಾಗಿದ್ದಾರೆ. ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಮಾಣಿ ಕಡೆಯಿಂದ ಸಾಗುತ್ತಿದ್ದ ಟಿಪ್ಪರ್ ನಡುವೆ ಮಿತ್ತೂರು ಬಳಿಯ ಅಪಾಯಕಾರಿ ತಿರುವಿನಲ್ಲಿ ಈ ಅಪಘಾತ ನಡೆದಿದೆ .

 

ಫ್ರೆಶ್ ನ್ಯೂಸ್

Latest Posts

Featured Videos