11 ಕೋಟಿ ಮೌಲ್ಯದ ಕಾರು ಗಿಷ್ಟ್!

11 ಕೋಟಿ ಮೌಲ್ಯದ ಕಾರು ಗಿಷ್ಟ್!

ಹೈದರಾಬಾದ್ , ಅ. 31 : ಟಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ದೀಪಾವಳಿ ಹಬ್ಬಕ್ಕೆ ಬರೋಬ್ಬರಿ 11 ಕೋಟಿ ಮೌಲ್ಯದ ಕಾರನ್ನು ಗಿಫ್ಟ್ ಆಗಿ ಪಡೆದಿದ್ದಾರೆ.
ನಟಿ ಹನ್ಸಿಕಾ ಬಹುದಿನಗಳಿಂದ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರನ್ನು ಖರೀದಿಸಬೇಕೆಂದು ಕನಸು ಕಂಡಿದ್ದರು.

ಹೀಗಾಗಿ ಖ್ಯಾತ ಚರ್ಮರೋಗ ವೈದ್ಯೆಯಾಗಿರುವ ಹನ್ಸಿಕಾ ತಾಯಿ ಮೋನಾ ಮೋಟ್ವಾನಿ ತಮ್ಮ ಮಗಳಿಗೆ ಈ ಕಾರು ಗಿಫ್ಟ್ ನೀಡುವ ಮೂಲಕ ಅವರ ಆಸೆಯನ್ನು ನೆರವೇರಿಸಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ‘ಬಿಂದಾಸ್’ ಚಿತ್ರದಲ್ಲಿ ಹನ್ಸಿಕಾ ನಾಯಕಿಯಾಗಿ ನಟಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos