‘ವನ್ಯಜೀವಿ’ ಫೋಟೋ ಸ್ಪರ್ಧೆ

‘ವನ್ಯಜೀವಿ’ ಫೋಟೋ ಸ್ಪರ್ಧೆ

ಬೆಂಗಳೂರು, ಆ.08 : ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಆ.19, ರಂದು “ಭಾರತದ ವನ್ಯಜೀವಿ” ಫೋಟೋ ಸ್ಪರ್ಧೆ ಮತ್ತು ಪ್ರದರ್ಶನ ಮೂಲದ ಅಡ್ವೆಂಚರ್ ಮತ್ತು ವೈಲ್ಡ್ ಲೈಫ್ ಎಂಬ ದ್ವಿ-ಮಾಸಿಕ ಪತ್ರಿಕೆ ಛಾಯಾಗ್ರಹಣ ಸ್ಪರ್ಧೆಯನ್ನು ನಡೆಸುತ್ತಿದೆ.
ವಿಶ್ವ ಛಾಯಾಗ್ರಹಣ ದಿನದಂದು ಛಾಯಾಗ್ರಹಣ ಸ್ಪರ್ಧೆ ಮತ್ತು ಪ್ರದರ್ಶನ, ಹಾಗೂ ಛಾಯಾಗ್ರಹಣದ ಪ್ರಮುಖ ಥೀಮ್ ‘ಭಾರತದ ವನ್ಯಜೀವಿ’ ಸ್ಪರ್ಧೇಯ. ಮೂಲಕ ಹಕ್ಕುಸ್ವಾಮ್ಯಕ್ಕೆ ಒಳಪಟ್ಟ ಉಚಿತ ಛಾಚಿತ್ರಗಳನ್ನು ಸ್ಪರ್ಧೆಗೆ ಸಲ್ಲಿಸಬಹುದಾಗಿದ್ದು, ಆಯ್ದ ಛಾಯಾಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೂ ರಂಗೋಲಿ-ಮೆಟ್ರೋ ಕಲಾ ಕೇಂದ್ರದಲ್ಲಿ ೨೦೧೯ ರ ಆಗಸ್ಟ್ ೧೯ ಮತ್ತು ೨೦ ರಂದು ನಡೆಯುತ್ತಿರುವ ಎರಡು ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗುತ್ತದೆ.
ಈ ಎರಡೂ ದಿನಗಳಲ್ಲಿ ಬೆಳಿಗ್ಗೆ ೧೦ ರಿಂದ ಸಂಜೆ ೭ ರವರೆಗೆ ಎಂ.ಜಿ.ರಸ್ತೆ. ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು ಆಸಕ್ತಿ ಇರುವ ಉತ್ತಮ ಚಿತ್ರಗಳನ್ನು ಇಲ್ಲಿ ನೀಡಿರುವ ಇಮೇಲ್: editor@adventurewildlife.in / graphics@adventurewildlife.in. ಕಳುಹಿಸಲು ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos