ಪತ್ರಿಕಾ ಛಾಯಾಗ್ರಾಹಕರಿಗೆ ಸನ್ಮಾನಿಸಿದ ಸೌಮ್ಯ ರೆಡ್ಡಿ

ಪತ್ರಿಕಾ ಛಾಯಾಗ್ರಾಹಕರಿಗೆ ಸನ್ಮಾನಿಸಿದ ಸೌಮ್ಯ ರೆಡ್ಡಿ

ಬೆಂಗಳೂರು:ಜಯನಗರದ ಕಿತ್ತೂರು ರಾಣಿ ಚನ್ನಮ್ಮ ಆಟದ ಮೈದಾನದಲ್ಲಿ ವಿಶ್ವ ಛಾಯಾಗ್ರಾಹಕ ದಿನಾಚರಣೆ ಪ್ರಯುಕ್ತ ಶಾಸಕಿ ಸೌಮ್ಯ ರೆಡ್ಡಿ ರವರು ಪತ್ರಿಕಾ ಛಾಯಾಗ್ರಾಹಕರಿಗೆ ಸನ್ಮಾನಿಸಿ ಶುಭಕೋರಿದರು.

ಇದೇ ವೇಳೆ ಮೊಟ್ಟ ಮೊದಲ ದಕ್ಷಿಣ ಬೆಂಗಳೂರಿನ  ಅಂತರ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಮತ್ತು ಕಬ್ಬಡಿ ಒಳಾಂಗಣ ಕ್ರೀಡಾಂಗಣ ಮತ್ತು ಶೆಟಲ್ ಬ್ಯಾಂಡ್ಮಿಟನ್ ಕೋರ್ಟ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ರಾಮಲಿಂಗಾ ರೆಡ್ಡಿ ರವರು ಮಾಜಿ ಸಚಿವರು, ಶಾಸಕರು, ಜಯನಗರದ  ಶಾಸಕರು ಆರ್. ಸೌಮ್ಯಾ ರೆಡ್ಡಿ ಹಾಗೂ ಪಾಲಿಕೆ ಸದಸ್ಯ ಎನ್ ನಾಗರಾಜ್  ಪಾಲಿಕೆ ಸದಸ್ಯರುಗಳು ಹಾಗೂ  ಬಿಬಿಎಂಪಿಯ  ಮುಖ್ಯ ಮುಖ್ಯಾಧಿಕಾರಿಗಳು.ಮತ್ತು ಬಿ.ಬಿ.ಎಂ.ಪಿ.ಸದಸ್ಯರಾದ ಎನ್.ನಾಗರಾಜ್ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos