ವಿಜಯಪುರದಲ್ಲಿ ಪಿಪಿಇ ಕಿಟ್ ಪತ್ತೆ

ವಿಜಯಪುರದಲ್ಲಿ ಪಿಪಿಇ ಕಿಟ್ ಪತ್ತೆ

ವಿಜಯಪುರ : ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ನಗರದ ಶಾಂತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿಯೇ ಮುಳ್ಳಿನ ಕಂಟಿಯೊಳಗೆ ಪಿಪಿಇ ಕಿಟ್ ಪತ್ತೆಯಾಗಿರುವುದು ಬಡಾವಣೆಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿ ಪಿಪಿಇ ಕಿಟ್ ಪತ್ತೆಯಾಗಿದ್ದು, ಸುತ್ತಮುತ್ತ ಈಗಲೂ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ. ಹಿನ್ನೆಲೆ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos