ಗರ್ಲ್ ಫ್ರೆಂಡ್ ಜೊತೆ ಪಂತ್..!

ಗರ್ಲ್ ಫ್ರೆಂಡ್ ಜೊತೆ ಪಂತ್..!

ಮುಂಬೈ, ಜ. 3 : ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಕೂಡಾ ಪ್ರೇಯಸಿ ಇಶಾ ನೆಗಿ ಜೊತೆಗೆ ಸುಂದರ ಹಿಮಚ್ಚಾದಿತ ಬೆಟ್ಟದಲ್ಲಿ ಹೊಸ ವರ್ಷ ಆಚರಿಸಿದ್ದಾರೆ.
ನೂತನ ವರ್ಷದ ಆರಂಭದಲ್ಲಿ ಟೀಂ ಇಂಡಿಯಾ ಆಟಗಾರರು ಫೀಲ್ಡ್ ಹೊರಗೆ ಬ್ಯುಸಿಯಾಗಿದ್ದಾರೆ. ಟೀಂ ಇಂಡಿಯಾ ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ನಟಶಾ ಸ್ಟಾಕೊವಿಕ್ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹೊಸ ವರ್ಷಾಚರಣೆಯ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸಾಲುಗಳೊಂದಿಗೆ ಪೋಟೋ ಶೇರ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos