ನಿಧಿ ಅಗರ್ವಾಲ್,ರಾಹುಲ್ ಲವ್ವಿ-ಡವ್ವಿ

ನಿಧಿ ಅಗರ್ವಾಲ್,ರಾಹುಲ್  ಲವ್ವಿ-ಡವ್ವಿ

ಬೆಂಗಳೂರು,ಅ. 20 : ಬಾಲಿವುಡ್ ಹಾಗೂ ಕ್ರಿಕೆಟಿಗೂ ಅವಿನಾಭಾವ ಸಂಬಂಧವಿದೆ. ಅದಕ್ಕೆ ಸಾಕ್ಷಿ ಎಂಬಂತೆ ಪದೇಪದೇ ಟೀಂ ಇಂಡಿಯಾದ ಆಟಗಾರರ ಹೆಸರುಗಳು ಬಾಲಿವುಡ್ ನಟಿಮಣಿಯರೊಂದಿಗೆ ತಳುಕು ಹಾಕಿಕೊಳ್ಳುತ್ತವೆ. ಇದರಿಂದ ಟೀಂ ಇಂಡಿಯಾ ಆಟಗಾರ ಕನ್ನಡಿಗ ಕೆ ಎಲ್ ರಾಹುಲ್ ಕೂಡ ಹೊರತಾಗಿಲ್ಲ.

ಇತ್ತೀಚೆಗಷ್ಟೆ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಮಗಳು ಆತಿಯಾ ಶೆಟ್ಟಿಯೊಂದಿಗೆ ರಾಹುಲ್ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ನಡುವೆ ಬಾಲಿವುಡ್ ನಟಿ ನಿಧಿ ಅಗರ್ವಾಲ್ ಹಾಗೂ ರಾಹುಲ್ ಮಧ್ಯೆ ಲವ್ವಿ-ಡವ್ವಿ ನಡೆಯುತ್ತಿದೆ ಎಂದುಕೂಡ ಹೇಳಲಾಗಿತ್ತು. ಇದಕ್ಕೆ ಮತ್ತಷ್ಟು ಪುಷ್ಠಿ ಎಂಬಂತೆ ರಾಹುಲ್ ಹಾಗೂ ನಿಧಿ ಜೊತೆಯಾಗಿ ಸುತ್ತಾಟ ನಡೆಸುತ್ತಿದ್ದ ಫೋಟೋ ವೈರಲ್ ಕೂಡ ಆಗಿತ್ತು. ಹೀಗಾಗಿ ರಾಹುಲ್ ಹಾಗೂ ನಿಧಿ ಲವ್ನಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos