ಚುಣಾವಣೆಯಲ್ಲಿ ಹಣ-ಹೆಂಡದ್ದೇ ದರ್ಬಾರ್!

ಚುಣಾವಣೆಯಲ್ಲಿ ಹಣ-ಹೆಂಡದ್ದೇ ದರ್ಬಾರ್!

ಬೆಂಗಳೂರು, ಡಿ. 3: 15 ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ 4.58 ಕೋಟಿ ಮೊತ್ತದ ಅಕ್ರಮ ಮದ್ಯ, 4 ಸಾವಿರ ರೂ. ಮೌಲ್ಯದ ಮಾದಕವಸ್ತು ಹಾಗೂ 1.95 ಕೋಟಿ ರೂ.ಗಳ ಉಡುಗೊರೆ ವಸ್ತುಗಳು ಸೇರಿದಂತೆ ಒಟ್ಟು 10.70 ಕೋಟಿ ಅಕ್ರಮ ಹಣ ವಶಪಡಿಸಿಕೊಳ್ಳಲಾಗಿದೆ.

ಹುಣಸೂರು ಕ್ಷೇತ್ರದಲ್ಲಿ 3.80 ಕೋಟಿ ಅಕ್ರಮ ಹಣ ಜಪ್ತಿ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 2.07 ಕೋಟಿ ನಗದು, 74.44 ಲಕ್ಷ ಮೊತ್ತದ ಅಕ್ರಮ ಮದ್ಯ, 98.82ಲಕ್ಷ ರೂ.ಗಳ ಉಡುಗೊರೆ ವಸ್ತುಗಳು ಸೇರಿವೆ. ಮಹಾಲಕ್ಷ್ಮೀಲೇಔಟ್ ಕ್ಷೇತ್ರದಲ್ಲಿ 1.85 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ. ಕೆ.ಆರ್.ಪುರದಲ್ಲಿ ಅತಿ ಹೆಚ್ಚು 1.37 ಕೋಟಿ ಮೌಲ್ಯದ

ವೀರಶೈವ ಮತಗಳನ್ನು ಸೆಳೆಯುವ ವಿಚಾರವಾಗಿ ಹೇಳಿಕ್ಕೆ ನೀಡಿದ್ದ ಯಡಿಯೂರಪ್ಪ ವಿರುದ್ದ ದೂರು ಸೇರಿದಂತೆ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳ ಕುರಿತು ಈವರೆಗೆ 197 ಎಫ್ಐಆರ್ಗಳನ್ನು ದಾಖಲಿಸಿಕೊಳ್ಳಲಾಗಿದೆ. ಸಂಹಿತೆ ಉಲ್ಲಂಘನೆ ದೂರುಗಳಿಗೆ ಸಂಬಂಧಿಸಿದಂತೆ 48 ಹಾಗೂ ಇತರ 6 ಎಫ್ಐಆರ್ಗಳು ಸೇರಿಕೊಂಡಿವೆ. 30 ದೂರುಗಳು ಆಯೋಗದ ಪರಿಶೀಲನೆಯಲ್ಲಿವೆ.

 

ಫ್ರೆಶ್ ನ್ಯೂಸ್

Latest Posts

Featured Videos