ಡಿಂಪಲ್ ಕ್ವೀನ್ ಹೊಸ ಸಿನಿಮಾಗೆ ಮುಹೂರ್ತ

  • In Cinema
  • July 5, 2021
  • 154 Views
ಡಿಂಪಲ್ ಕ್ವೀನ್ ಹೊಸ ಸಿನಿಮಾಗೆ ಮುಹೂರ್ತ

ಬೆಂಗಳೂರು : ರಚಿತಾ ರಾಮ್ “ಶಬರಿ’ ಎಂಬ ಸಿನಿಮಾ ಒಪ್ಪಿಕೊಂಡಿರುವ ಬಗ್ಗೆ ನೀವು ಕೇಳಿರಬಹುದು. ಈಗ ಆ ಚಿತ್ರ ಮುಹೂರ್ತ ಮಾಡಿಕೊಂಡಿದೆ. “ಶಬರಿ” ಚಿತ್ರದ ಮುಹೂರ್ತ ಭಾನುವಾರ ನೆರವೇರಿದೆ.
ಗಾಲಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮುಹರ‍್ತ ಕರ‍್ಯಕ್ರಮ ನೆರವೇರಿದ್ದು, ಇದು ರಚಿತಾ ರಾಂ ಅವರ 36ನೇ ಸಿನಿಮಾವಾಗಿದೆ. ರಚಿತಾ ಜೊತೆಗೆ ರಘು ಮುಖರ್ಜಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.  ಇದು ಪಕ್ಕಾ ಥ್ರಿಲ್ಲರ್ ಸಿನಿಮಾವಾಗಿದ್ದು, ರಚಿತಾ ಶಬರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ವಿಶಿಷ್ಟ ಪೋಸ್ಟರ್‌ನಿಂದ ಈ ಸಿನಿಮಾ ಕುತೂಹಲ ಕೆರಳಿಸಿದೆ. ಯುವ ನರ‍್ದೇಶಕ ನವೀನ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos