ದಂಗಾಗುವಂತೆ ಮಾಡಿದ ಮದ್ಯದ ಗಗನ ಸಖಿ

ದಂಗಾಗುವಂತೆ ಮಾಡಿದ ಮದ್ಯದ ಗಗನ ಸಖಿ

ವಾಷಿಂಗ್ಟನ್ ,ಆ.13 : ಗಗನಸಖಿ ಮದ್ಯದ ನಶೆಯಲ್ಲಿ ವಿಮಾನವೇರಿದ್ದ ಪ್ರಕರಣವೊಂದು ವಾಷಿಂಗ್ಟನ್ ನಲ್ಲಿ ನಡೆದಿದೆ. ಪ್ರಯಾಣಿಕರು, ಗಗನಸಖಿ ಮದ್ಯದ ನಶೆಯಲ್ಲಿದ್ದಾಳೆ ಎಂಬುದನ್ನು ತಿಳಿದು ದಂಗಾಗುವಂತೆ ಮಾಡಿದ್ದಾಳೆ. ನಂತರ ಪ್ರಯಾಣಿಕರು ಏರ್ ಲೈನ್ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆ ಅಧಿಕಾರಿಗಳು ಗಗನಸಖಿಯನ್ನು ಅಮೆರಿಕದ ಯುನೈಟೆಡ್ ಎಕ್ಸ್ಪ್ರೆಸ್ ವಿಮಾನದಲ್ಲಿ ಬಂಧಿಸಿದ್ದಾರೆ.
.

ಫ್ರೆಶ್ ನ್ಯೂಸ್

Latest Posts

Featured Videos