ಶತಕ ಬಾರಿಸಿದ ಕೊರೋನಾ

ಶತಕ ಬಾರಿಸಿದ ಕೊರೋನಾ

ಚಾಮರಾಜನಗರ : ಚಾಮರಾಜನಗರದಲ್ಲಿಂದು ಕೊರೋನಾ ಶತಕ ಬಾರಿಸಿದೆ. ೧೯ಮಂದಿಗೆ ಕೊರೋನಾ ದೃಢ ಪಟ್ಟಿದ್ದು, ಸೋಂಕಿತರ ಸಂಖ್ಯೆ ೧೦೨ ಕ್ಕೆ ಏರಿಕೆಯಾಗಿದೆ.
ಗುಂಡ್ಲುಪೇಟೆನಲ್ಲಿ ೧೨, ಚಾಮರಾಜನಗರ ೨ , ಕೊಳ್ಳೇಗಾಲ ೧, ಹನೂರು ೨, ಯಳಂದೂರು ೨ ಕೊರೋನಾ ದೃಢ ಜಿಲ್ಲಾಡಳಿತ ದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ. ಸಂರ‍್ಕದಿಂದ ೫೦ ರ‍್ಷದ ಮಹಿಳೆ, ೧೧ ರ‍್ಷದ ಬಾಲಕ, ೧೭ ರ‍್ಷದ ಬಾಲಕಿ, ೩೯ ರ‍್ಷದ ಮಹಿಳೆ, ೨೬ ರ‍್ಷದ ಯುವತಿ, ೨೨ ರ‍್ಷದ ಯುವತಿ, ೬೫ ರ‍್ಷದ ವೃದ್ದನಿಗೆ ಕೊರೋನಾ ಪಾಸಿಟಿವ್ ಇದೆ.

ಫ್ರೆಶ್ ನ್ಯೂಸ್

Latest Posts

Featured Videos