3 ಮಂದಿಯ ಬಲಿ ಪಡೆಯಿತು ಬಾಂಬ್

3 ಮಂದಿಯ ಬಲಿ ಪಡೆಯಿತು ಬಾಂಬ್

ಕಾಬೂಲ್: ಅಫ್ಘಾನಿಸ್ತಾನದ ಕುಜ್ ಕುನಾರ್‍ನಲ್ಲಿ ನಡೆದ ಕಾರ್ ಬಾಂಬ್ ದಾಳಿಯಲ್ಲಿ ಇಬ್ಬರು ರಕ್ಷಣಾ ಸಿಬ್ಬಂದಿ ಹಾಗೂ ಒಬ್ಬ ಪೊಲೀಸ್ ಕಮಾಂಡರ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಮಿರ್ ಜಮಾನ್ ಮೃತ ಪೊಲೀಸ್ ಕಮಾಂಡರ್. ಇವರು ಕುಜ್ ಕುನಾರ್‍ನ ನಂಗಾಹಾರ್‍ನವರು ಎಂದು ತಿಳಿದು ಬಂದಿದೆ.

ನಂಗಾಹಾರ್‍ನ ಗವರ್ನರ್ ವಕ್ತಾರ, ಈ ದಾಳಿಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಭಯೋತ್ಪಾದಕ ಗುಂಪೊಂದು ಈ ದಾಳಿಯ ಹೊಣೆ ಹೊತ್ತಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos