ಬಾಯ್ಲರ್ ಸ್ಫೋಟ

ಬಾಯ್ಲರ್ ಸ್ಫೋಟ

ನೈವೇಲಿ, ಜು.2: ತಮಿಳುನಾಡಿನ ನೈವೇಲಿಯಲ್ಲಿ  ಉಷ್ಣ ವಿದ್ಯುತ್ ಘಟಕವೊಂದರ ಬಾಯ್ಲರ್ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಮೃತರ ಸಂಖ್ಯೆ ಏಳಕ್ಕೇರಿದೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ. ಎನ್‍ಎಲ್‍ಸಿ ಇಂಡಿಯಾದ ಥರ್ಮಲ್ ಪ್ಲಾಂಟ್‍ನ ಐದನೇ ಘಟಕದಲ್ಲಿ  ಉಷ್ಣ ವಿದ್ಯುತ್ ಕೇಂದ್ರ-2 (210 ಮೆ.ವ್ಯಾ.ಸಾಮಥ್ರ್ಯ) ಘಟಕದಲ್ಲಿ ಕಾರ್ಮಿಕರು ಕೆಲಸ ಆರಂಭಿಸಿದ ಕೆಲ ಹೊತ್ತಿನಲ್ಲೇ ಬಾಯ್ಲರ್ ಸ್ಫೋಟಗೊಂಡು ಸಾವು-ನೋವು ಸಂಭವಿಸಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos