ಕಣ್ಣೀರಿಟ್ಟ ಅನುಷ್ಕಾ ಶರ್ಮಾ

ಕಣ್ಣೀರಿಟ್ಟ ಅನುಷ್ಕಾ ಶರ್ಮಾ

ಮುಂಬೈ, ಡಿ. 07: ಬಾಲಿವುಡ್ ನ ಖ್ಯಾತ ಮೇಕಪ್ ಆರ್ಟಿಸ್ಟ್ ಸುಭಾಷ್ ವಾಗಲ್ ನಿಧನರಾಗಿದ್ದಾರೆ. ಬಾಲಿವುಡ್ ನ ಟಾಪ್ ನಟಿಯರಿಗೆ ಮೇಕಪ್ ಮಾಡಿ ಕ್ಯಾಮರಾ ಮುಂದೆ ಸುಂದರವಾಗಿ ಕಾಣುವಂತೆ ಮಾಡುತ್ತಿದ್ದ ಸುಭಾಷ್ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಸುಬ್ಬು ಅಂತನೆ ಫೇಮಸ್ ಆಗಿದ್ದ ಮೇಕಪ್ ಆರ್ಟಿಸ್ಟ್ ಸುಭಾಷ್ ನಿಧನಕ್ಕೆ ಬಾಲಿವುಡ್ ನಟಿ ಸಂತಾಪ ಸೂಚಿಸಿದ್ದಾರೆ.

ಅನುಷ್ಕಾ ಅವರ ಮೇಕಪ್ ಆರ್ಟಿಸ್ಟ್ ಸುಭಾಷ್ ವಂಗಲ್ ಅಲಿಯಾಸ್ ಸುಬ್ಬು ನಿಧನರಾಗಿದ್ದಾರೆ. ತನ್ನ ಮೇಕಪ್ ಆರ್ಟಿಸ್ಟ್ ನಿಧನದಿಂದ ಅನುಷ್ಕಾ ತುಂಬಾ ದುಃಖಗೊಂಡಿದ್ದಾರೆ. ಅಲ್ಲದೆ ತನ್ನ ಇನ್‌ಸ್ಟಾದಲ್ಲಿ ಸುಭಾಶ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos