ನಟಿ ನವ್ಯಾಗೆ ಕೊರೊನಾ ಪಾಸಿಟಿವ್

  • In Cinema
  • July 1, 2020
  • 196 Views
ನಟಿ ನವ್ಯಾಗೆ ಕೊರೊನಾ ಪಾಸಿಟಿವ್

ತೆಲಂಗಾಣ ಸರ್ಕಾರ ಜೂನ್ 15 ರಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭಿಸಲು ಅನುಮತಿ ನೀಡಿತ್ತು.ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಧಿಸಿರುವ ಮಾರ್ಗದರ್ಶಿ ನಿಯಮಗಳಿಗೆ ಅನುಗುಣವಾಗಿ ಅನೇಕ ಧಾರಾವಾಹಿಗಳ ಚಿತ್ರೀಕರಣ ಪ್ರಾರಂಭವಾಗಿತ್ತು. ಆದರೆ ತೆಲುಗಿನ ಖ್ಯಾತ ಕಿರಿತೆರೆ ನಟಿ ನವ್ಯಾ ಸ್ವಾಮಿ  ಕೊರೊನಾ  ಪಾಸಿಟಿವ್ ದೃಢಪಟ್ಟಿರುವುದು ಆತಂಕ ಮೂಡಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos