ಪಪ್ಪಾಯಿ ಹಣ್ಣನ್ನು ಏಕೆ ತಿನ್ನಬೇಕು.?

ಪಪ್ಪಾಯಿ ಹಣ್ಣನ್ನು ಏಕೆ ತಿನ್ನಬೇಕು.?

ಏ. 13 : ಪಪ್ಪಾಯಿ ಹಣ್ಣು ಸೇವನೆಯು ನಮ್ಮ ಆರೋಗ್ಯವನ್ನು ಉತ್ತಮಪಡಿಸುತ್ತದೆ. ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ. ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ನರ ದೌರ್ಬಲ್ಯ ನಿವಾರಣೆಯಾಗುತ್ತದೆ. ಜಂತುಹುಳು ಸಮಸ್ಯೆ ಇಲ್ಲವಾಗುತ್ತದೆ. ಇನ್ನು ಪಪ್ಪಾಯಿ ಸೌಂದರ್ಯ ವೃದ್ಧಿಗೆ ಸಹಕಾರಿಯಾಗಿದ್ದು, ಇದರಲ್ಲಿರುವ ನಿಯಾಸಿಸ್ ಮತ್ತು ಕ್ಯಾರೋಟಿನ್ ಅಂಶಗಳು ದೇಹದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ನಿವಾರಿಸುತ್ತದೆ. ಹಣ್ಣನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಸಮಸ್ಯೆ ನಿವಾರಿಸುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos