ವಿಶ್ವಕಪ್ ನಲ್ಲಿ ಕಡಿಮೆ ಎಸೆತದಲ್ಲಿ ಶತಕ ಹೊಡೆಯೋರು ಯಾರು..?

ವಿಶ್ವಕಪ್ ನಲ್ಲಿ ಕಡಿಮೆ ಎಸೆತದಲ್ಲಿ ಶತಕ ಹೊಡೆಯೋರು ಯಾರು..?

ಮೇ. 31, ನ್ಯೂಸ್ ಎಕ್ಸ್ ಪ್ರೆಸ್:  ವಿಶ್ವಕಪ್ ನಲ್ಲಿ 500 ಪ್ಲಸ್ ರಸನ್ ಗಳಿಸೋದು ಗ್ಯಾರೆಂಟಿನಾ? 500 ರನ್ ದಾಖಲಾದ್ರೆ, 30 ಕ್ಕಿಂತ ಕಡಿಮೆ ಎಸೆತದಲ್ಲಿ ಶತಕ ಹೊಡೆಯೋರು ಯಾರು..? ಎಬಿಡಿ ದಾಖಲೆ ಮುರಿಯೋ ರೇಸ್ ನಲ್ಲಿ ದಿಗ್ಗಜರು ವರ್ಲ್ಡ್ ಕಪ್ ಆರಂಭವಾಗಿದೆ.

ಹಳೆಯ ದಾಖಲೆಗಳನ್ನು ಮುರಿಯಲು ಕ್ರಿಕೆಟಿಗರು ತುದಿಗಾಲಲ್ಲಿ ನಿಂತಿದ್ದಾರೆ. ಯಾರಾಗ್ತಾರೆ ಮೊದಲ ಶತಕವೀರ? ಎಬಿಡಿ ದಾಖಲೆ ಉಡೀಸ್ ಮಾಡೋರು ಯಾರು? ಅಷ್ಟಕ್ಕೂ ಎಬಿಡಿ ಮಾಡಿದ್ದ ದಾಖಲೆ ಏನು? ಎನ್ನುವ ಕೂತುಹಲ ಕಾಡುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos