‘ಸಿಲಿಕಾನ್’ ಸಿಟಿಗೆ ‘ವೀರಗಲ್ಲು’ ಎಂಟ್ರಿ!

‘ಸಿಲಿಕಾನ್’ ಸಿಟಿಗೆ ‘ವೀರಗಲ್ಲು’ ಎಂಟ್ರಿ!

 ಬೆಂಗಳೂರು, ಮೇ. 30, ನ್ಯೂಸ್‍ ಎಕ್ಸ್ ಪ್ರೆಸ್‍: ಸಿಲಿಕಾನ್ ಸಿಟಿಗೆ ‘ವೀರಗಲ್ಲು’ ನಿವೃತ ಏರ್ ಕಮಾಂಡರ ಚಂದ್ರಶೇಖರ ನೇತೃತ್ವದಲ್ಲಿ ನಗರದ ದೇವನಹಳ್ಳಿ ಕೊಯಿರಾ ಗ್ರಾಮದಲ್ಲಿ ಪ್ರತಿಷ್ಠಾಪನೆಯಾಗಿದೆ. 2011 ಆರಂಭವಾದ ವೀರ ಗಲ್ಲು’ ತಯಾರಿ ದೇಶ ಪ್ರೇಮಿಗಳ ಕನಸು ನನಸಾಗುತ್ತಿದೆ. ದೇಶಕ್ಕಾಗಿ ಮಡಿದ ವೀರ ಯೋಧರ ಸ್ಮರಣೆಗೆ ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದ ಆವರಣದಲ್ಲಿ ವೀರಗಲ್ಲು ಪ್ರತಿಷ್ಠಾಪನೆಯ ಕನಸು ಶೀಘ್ರದಲ್ಲಿ ಸಾಕಾರಗೊಳ್ಳುತ್ತಿದೆ.

75 ಅಡಿ ಉದ್ದ, 14 ಮೀಟ್ ಅಗಲದ ಏಕಶಿಲಾ ವೀರಗಲ್ಲು ಇದಾಗಿದೆ. 400 ಟನ್ ತೂಕ, ಸುತ್ತ ಮೂರು ಬಾವುಟಗಳು ಇರಲಿವೆ.  ಐತಿಹಾಸಿಕ ದಾಖಲೆ ಪಟ್ಟಿಗೆ ಮೊತ್ತೊಂದು ಸೇರ್ಪಡೆ! 400 ಟನ್ ತೂಕ,ಸುತ್ತ ಮೂರು ಬಾವುಟಗಳವುಳ್ಳ‘ವೀರಗಲ್ಲು’  ಸಿಲಿಕಾನ್ ಸಿಟಿಗೆ ಎಂಟ್ರಿ ಕೊಡುತ್ತಿದೆ

ಫ್ರೆಶ್ ನ್ಯೂಸ್

Latest Posts

Featured Videos