ವ್ಯಕ್ತಿ ಆತ್ಮ ಹತ್ಯೆ

ವ್ಯಕ್ತಿ ಆತ್ಮ ಹತ್ಯೆ

ಶ್ರೀರಂಗಪಟ್ಟಣ, ಆ.13 : ರಾಜ್ಯದ್ಯಂತ ಲೆಕ್ಕವಿಲ್ಲದಷ್ಟು ಜನ ಪ್ರವಾಹದಿಂದ ತಪ್ಪಿಸಿಕೊಂಡು ಹೊರಬರುವುದು ಹೇಗೆ ಎಂಬ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದರೆ, ಮಂಡ್ಯದಲ್ಲೊಬ್ಬ ಪ್ರವಾಹದ ನದಿಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಕೆ.ಆರ್.ಪೇಟೆ ತಾಲೂಕಿನ ಮಲ್ಕೋನಹಳ್ಳಿ ಗ್ರಾಮದ ನಾಗರಾಜು(45) ಮೃತ ದುರ್ದೈವಿ. ಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿ ರಸ್ತೆಯ ಉತ್ತರ ಕಾವೇರಿ ಸೇತುವೆ ಮೇಲಿಂದ ಬಿದ್ದು ನಾಗರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

.

ಫ್ರೆಶ್ ನ್ಯೂಸ್

Latest Posts

Featured Videos