ಮಂಡ್ಯ, ಸೆ. 7: ಬಾಕಿ 100 ರೂ. ಕೂಲಿ ನೀಡದಿದ್ದ ಹಿನ್ನಲೆ ಕೊಲೆ ಮಾಡಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಕೆಲಸ ಮಾಡಿ, ಬಾಕಿಯಿರುವ ಕೂಲಿ ಕೇಳಿದ್ದಕ್ಕೆ ಕೂಲಿಕಾರ್ಮಿಕನ ಹತ್ಯೆ ಮಾಡಲಾಗಿದೆ. ಈ ಅಮಾನವೀಯ ಕೃತ್ಯ ನಡೆದಿರೋದು ಮಂಡ್ಯದಲ್ಲೇ! ದುರುಳರು ಅಮಾಯಕ ಕೂಲಿಕಾರ್ಮಿಕನ ಜೀವವನ್ನೆ ತೆಗೆದುಬಿಟ್ಟ ಘಟನೆ ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆದಿದೆ.