ಬೌನ್ಸ್ನಲ್ಲಿ ಸರಗಳ್ಳರು..!

ಬೌನ್ಸ್ನಲ್ಲಿ ಸರಗಳ್ಳರು..!

ಬೆಂಗಳೂರು, ಡಿ. 12: ಸರಗಳ್ಳರು ಫೇಮಸ್ ರೆಂಟಲ್ ಬೌನ್ಸ್ ವಾಹನವನ್ನು  ದುರುಪಯೋಗ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಘಟನೆ ನಡೆದಿದೆ.

ಸರಗಳ್ಳತನಕ್ಕೆ ಪಲ್ಸರ್ ಬಿಟ್ಟು ಬೌನ್ಸ್ ಮೇಲೆ ಬರುತ್ತಿರುವ ಕಳ್ಳರು ವಾಹನ ಮೂಲಕ ಪತ್ತೆ ಹಚ್ಚದಂತೆ ಸೇಫ್ ಆಗುತ್ತಿದ್ದಾರೆ.

ಬೌನ್ಸ್ ಬೈಕ್ನಲ್ಲಿ ಬಂದ ಕಳ್ಳರು ಕುತ್ತಿಗೆಗೆ ಕೈ ಚೈನ್ ಕಿತ್ತು ಪರಾರಿಯಾಗಿದ್ದಾರೆ. ಮಂಕಿ ಕ್ಯಾಪ್ ನಲ್ಲಿದ್ದ ಹಿಂಬದಿ ಸವಾರ ವಾಪಸ್ ಬಂದು ಚೈನ್ ಕಿತ್ತುಕೊಳ್ಳುತ್ತಾನೆ. ನಂತರ ದೊಣ್ಣೆಯಿಂದ ಮಹಿಳೆಯ ತಲೆಗೆ ಬಡಿದು ಹಲ್ಲೆ ಮಾಡಿದ್ದಾರೆ. ಕೆ. ಆರ್. ಪುರಂನಲ್ಲಿ ನಡೆದ ಲೈವ್ ಚೈನ್ ಸ್ನ್ಯಾಚಿಂಗ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮದರ್ ತೆರೆಸಾ ಸ್ಕೂಲ್ ಬಳಿಯ ಆರನೇ ಕ್ರಾಸ್ನಲ್ಲಿ ಕಳೆದ 10 ರಂದು ಘಟನೆ ನಡೆದಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos