ಬ್ಯಾಂಕಾಕ್, ಅ. 11 : ಥೈಲ್ಯಾಂಡ್ನಲ್ಲಿ ನಡೆದ ಅಪಘಾತವೊಂದರಲ್ಲಿ ಬೆಂಗಳೂರಿನ ಟೆಕ್ಕಿ ಮೃತಪಟ್ಟಿದ್ದು, ಆಕೆಯ ಮೃತದೇಹವನ್ನು ಭಾರತಕ್ಕೆ ತರಲು ಪೋಷಕರು ಪರದಾಡುತ್ತಿದ್ದಾರೆ.
ಪ್ರಜ್ಞಾ ಮೃತಪಟ್ಟ ಯುವತಿ. ಮೂಲತಃ ಮಧ್ಯಪ್ರದೇಶದ ಛಾತ್ರಾಪುರದ ಪ್ರಜ್ಞಾ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಥೈಲ್ಯಾಂಡ್ನಲ್ಲಿ ಆಯೋಜಿಸಲಾಗಿದ್ದ ಸೆಮಿನಾರ್ ನಲ್ಲಿ ಭಾಗವಹಿಸಲು ಆಕೆಯನ್ನು ಆಹ್ವಾನಿಸಲಾಗಿತ್ತು. ಹೀಗಾಗಿ ಪ್ರಜ್ಞಾ ಆಫೀಸ್ನಿಂದ ರಜೆ ಪಡೆದು ಅಕ್ಟೋಬರ್ 7ರಂದು ಥೈಲ್ಯಾಂಡ್ಗೆ ಹೋಗಿದ್ದಳು. ಆದರೆ ಅಕ್ಟೋಬರ್ 10ರಂದು ಸೆಮಿನರ್ ಶುರು ಆಗುವ ಮೊದಲೇ ಪ್ರಜ್ಞಾ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ