ಶೇನ್ ವಾರ್ನ್ ಗೆ ಭಾರಿ ದಂಡ

ಶೇನ್ ವಾರ್ನ್ ಗೆ ಭಾರಿ ದಂಡ

ಲಂಡನ್, ಸೆ. 24 : ಆಸ್ಟ್ರೇಲಿಯಾ ಮಾಜಿ ಲೆಗ್ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಚಾಲನಾ ಪರವಾನಗಿಯನ್ನು 1 ವರ್ಷ ರದ್ದುಗೊಳಿಸಲಾಗಿದೆ. ಮಿತಿಮೀರಿದ ವೇಗದಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ಕಾರು ಚಾಲನೆ ಮಾಡಿ ಸಿಕ್ಕಿ ಬಿದ್ದಿರುವ ಶೇನ್ ವಾರ್ನ್ ಅವರ ಲೈಸನ್ಸ್ ರದ್ದುಗೊಳಿಸಿದ್ದಲ್ಲದೆ ಭಾರಿ ದಂಡವನ್ನು ಹೇರಲಾಗಿದೆ. 6 ಬಾರಿ ಮಿತಿಮೀರಿ ವೇಗದಲ್ಲಿ ಕಾರು ಓಡಿಸಿ ಸಿಕ್ಕಿ ಬಿದ್ದಿರುವ ಶೇನ್ ವಾರ್ನ್ ಚಾಲನಾ ಪರವಾನಗೆ ರದ್ದುಗೊಳಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos