ಸಲಿಂಗ ವಿವಾಹವಾದ ಮಹಿಳಾ ಕ್ರಿಕೆಟರ್ಸ್.!

  • In Sports
  • April 19, 2019
  • 194 Views
ಸಲಿಂಗ ವಿವಾಹವಾದ ಮಹಿಳಾ ಕ್ರಿಕೆಟರ್ಸ್.!

ಮೆಲ್ಬೊರ್ನ್, . 19, ನ್ಯೂಸ್ ಎಕ್ಸ್ ಪ್ರೆಸ್: ಪ್ರೀತಿ ಅನ್ನೋದು ಮಾಯೇ ಹೇಗೆ ಬರುತ್ತೆ, ಯಾರ ಯಾರ ನಡುವೆ ಮೊಳಕೆ ಒಡೆಯುತ್ತೆ ಅಂತಾನೇ ಗೊತ್ತಾಗಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಹೈಲಿ ಜೆನ್ಸೆನ್ ಎಂಬ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟರ್ಗೂ ಆಸ್ಟ್ರೇಲಿಯಾದ ನಿಕೋಲಾ ಹ್ಯಾಂಕಾಕ್ ಎಂಬ ಮಹಿಳಾ ಕ್ರಿಕೆಟರ್ ನಡುವೆ ಪ್ರೀತಿ ಮೊಳಕೆ ಒಡೆದಿದೆ. ಅಲ್ಲದೆ ಇವರಿಬ್ಬರು ಇದೀಗ ಮದುವೆ ಕೂಡ ಆಗಿದ್ದಾರೆ. ಈ ಮೂಲಕ ಸಲಿಂಗ ವಿವಾಹವಾದ ಕ್ರಿಕೆಟ್ನ 2ನೇ ಜೋಡಿ ಎಂಬ ಖ್ಯಾತಿ ಪಡೆದಿದ್ದಾರೆ.

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ನ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು, ಇದೀಗ ಮದುವೆಯಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos