ಬೆಂಗಳೂರು: ನೆರ ರಾಜ್ಯ ಕೇಳದಲ್ಲಿ ಒಂದು ಕಡೆ ರೂಪಾಂತರ ಮಗದೊಂದು ಕೊರೋನ ಎರಡು ಕೂಡ ಹಾಗಂದ್ರೆ ಹಳೆ ಕೊರೋನಾ ಹಾಗೂ ಹೊಸ ರೂಪಾಂತರ ಎರಡು ಕೂಡ ಕೇರಳದಲ್ಲಿ ತಾಂಡವ ಆಡುತ್ತಿರುವ ಬೆನ್ನಲ್ಲೇ ಈಗಾಗಲೇ ಅಯ್ಯಪ್ಪ ಮಾಲಾದಾರಿಗಳು ರಾಜ್ಯದಿಂದ ಕೇರಳ ಹೋಗು ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಎಲ್ಲೋ ಒಂದು ಕಡೆ ರಾಜ್ಯದಲ್ಲಿ ಕೊರೋನಾ ಸ್ಫೋಟಗೊಳ್ಳಲು ಅನುವು ಮಾಡಿಕೊಡುತ್ತಾ ಆತಂಕಕ್ಕೂ ಕೂಡ ಕಾರಣವಾಗಿದೆ. ಶಬರಿಮಲೆ ಯಾತ್ರೆಗಳ ಮೇಲೆ ನಿಗಾ ವಹಿಸುತ್ತಿದ್ದಾರೆ ಆರೋಗ್ಯ ಇಲಾಖೆ. ಪ್ರವಾಸಿ ತಾಣಗಳು ದೇವಾಲಯಗಳು ಮಾಸ್ ಜಾರಿಗೆ ಚಿಂತನೆ. ಮಕ್ಕಳು ವಯಸ್ಕರಿಗೆ ಮಾಸ್ ಧರಿಸಲು ಸೂಚನೆ. ನೆರೆ ರಾಜ್ಯ ಕೇರಳದಲ್ಲಿ ದಿನ ದಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರ ಜಿಲ್ಲಾಡಳಿತ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸನೆ ನಡೆಸಲಾಗುತ್ತಿದೆ.