ಪತಿ ಜೊತೆ ರೋಮ್ಯಾಂಟಿಕ್

  • In Cinema
  • November 16, 2019
  • 253 Views
ಪತಿ ಜೊತೆ ರೋಮ್ಯಾಂಟಿಕ್

ನ.16 : ಟಿಎಂಸಿ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಪತಿ ನಿಖಿಲ್ ಜೈನ್ ಜೊತೆ ಅಮೂಲ್ಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ನುಸ್ರತ್ ಮತ್ತು ನಿಖಿಲ್ ರೋಮ್ಯಾಂಟಿಕ್ ಶೈಲಿಯಲ್ಲಿ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಇಬ್ಬರ ಫೋಟೋ ವೈರಲ್ ಆಗಿದೆ.
ನುಸ್ರತ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಎಲ್ಲ ಪ್ರೀತಿ ತುಂಬಿದ ಹಾಡುಗಳು ನಿನಗಾಗಿ ಎಂದು ಈಗ ಅನ್ನಿಸುತ್ತಿದೆ ಎಂದು ನುಸ್ರತ್ ಶೀರ್ಷಿಕೆ ಹಾಕಿದ್ದಾರೆ. ಟರ್ಕಿಯಲ್ಲಿ ಮದುವೆ ಮುಗಿಸಿ ಬಂದ ನುಸ್ರತ್ ಅದ್ಧೂರಿಯಾಗಿ ಪಾರ್ಟಿ ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos